ಬ್ರೇಕಿಂಗ್ ನ್ಯೂಸ್!! ಬಿಜೆಪಿ ಎದುರು ಕೇವಲ ಎರಡು ಮತ ಪಡೆದ ಕಾಂಗ್ರೆಸ್!!


ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಬಿಜೆಪಿಯ ಭಸಿರ್ ಅಹಮದ್ ಮೀರ್ ಕಾಂಗ್ರೆಸ್ ಅಭ್ಯರ್ಥಿ ಎದುರು 7 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಅಷ್ಟಕ್ಕೂ ಇಲ್ಲಿ ಕಾಂಗ್ರೆಸ್ ಪಡೆದಿರೋದು ಕೇವಲ 2 ಮತಗಳು ಅಂದರೆ ಇಲ್ಲಿ ಒಟ್ಟಾರೆ ಆದ ಮತಗಳು ಒಂಬತ್ತು .. ಅದರಲ್ಲಿ ಬಿಜೆಪಿ ಏಳು ಮತಗಳ ಅಂತರದಿಂದ ಗೆದ್ದು ಭರ್ಜರಿ ಗೆಲುವು ಸಾಧಿಸಿದೆ

Comments