ಬಿಗ್ ಬ್ರೇಕಿಂಗ್ ನ್ಯೂಸ್!!ಕಾಂಗ್ರೆಸ್‌ ಗೆ ಬಿಗ್ ಶಾಕ್ ಕಾಂಗ್ರೆಸ್‌ ಪ್ರಭಾವಿ ನಾಯಕ ಬಿಜೆಪಿ ಗೆ ಸೇರ್ಪಡೆ!!


ಒರಿಸ್ಸಾದ ಪ್ರಮುಖ ಬಿಜೆಪಿ ನಾಯಕ ಪದ್ಮಲೋಚನ್ ಪಾಂಡ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಗೆ ಸೇರಿದ್ದಾರೆ ಅವರ ಪಕ್ಷಾಂತರ ಕಾಂಗ್ರೆಸ್ ಈವಾಗ ಬಹಳ ಹಿನ್ನಡೆ ತಂದಿದೆ.
ಒರಿಸ್ಸಾದ ಪ್ರಮುಖ  ನಾಯಕ   ಕಾಂಗ್ರೆಸ್ ಸಚಿವ ಪದ್ಮಲೋಚನ್ ಪಾಂಡ ಅವರು ಸೋಮವಾರ ಬಳಗ್ಗೆ ಬಿಜೆಪಿ ಗೆ ಸೇರ್ಪಡೆ ಆಗಿದ್ದರೆ. ಕೇಂದ್ರ ಸಚಿವ ಧರ್ಮೇಂದ್ ಪ್ರದಾನ ಮಾತು ರಾಜ್ಯಾಧ್ಯಕ್ಷ.  ಬಸಂತ್ ಪಾಂಡ ಇವರ ಸಮ್ಮುಖದಲ್ಲಿ ಬಿಜೆಪಿ ಗೆ ಸೇರ್ಪಡೆಯಾಗಿದ್ದರೆ

ಒರಿಸ್ಸಾದ ಸಿಮುಳಿಯ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು.. ಓಕ್ಟೋಬರ್ 7 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಂಡ ಜೊತೆಗೆ ಇತರ ಕಾಂಗ್ರೆಸ್ ಶಾಸಕರಾದ ಶುಭಶಂಕರ್ ಮಹಾಪತ್ರ  ಹಾಗೂ ಕೆಲ ಬಿಜೆಪಿ ಶಾಸಕರು ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ 

Comments