ಬಿಗ್ ಬ್ರೇಕಿಂಗ್ !! ಮೋದಿ ಅಲೆ , 50 ವರ್ಷಗಳ ದಾಖಲೆ ಮುರಿದ ಬಿಜೆಪಿ.. ಮುಸ್ಲಿಂ ನಾಡಿನಲ್ಲಿ ಅರಳಿದ ಕಮಲ

ಜಮ್ಮು ಕಾಶ್ಮೀರ ಪಂಚಾಯ್ತ್ ಚುನಾವಣೆಯಲ್ಲಿ 7 ಸೀಟ್ ಗಳಲ್ಲಿ 7 ಸೀಟ್ಗಳನ್ನು  ಬಿಜೆಪಿ ತನ್ನ ತೆಕ್ಕೆಗೆ ಹಾಕಿ ಕೊಂಡಿದೆ..ವಿಷಯ ಏನೆಂದರೆ ಇದು ಮುಸ್ಲಿಂ ಸಮುದಾಯದಿಂದ ತುಂಬಿದ ಪ್ರದೇಶ ಆಗಿದ್ದು ಸತತ 50 ವರ್ಷ ಗಳಿಂದಳು ಬಿಜೆಪಿ 2 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು  ಗೆಲ್ಲಲು ಅಸಕ್ತವಾಗಿತ್ತು ಆದರೆ ಈಗ ಮೋದಿ ಅಲೆಯಿಂದ 7 ರಲ್ಲಿ 7 ಗೆದ್ದು ಸಂಭ್ರಮಿಸಿದೆ.

Comments