ಬ್ರೇಕಿಂಗ್ ನ್ಯೂಸ್ !! ಬಿಜೆಪಿ ಗೆ ಭರ್ಜರಿ ಜಯಭೇರಿ 158 ರಲ್ಲಿ 157 ಸ್ಥಾನ ಬಿಜೆಪಿ ತೆಕ್ಕೆಗೆ



ಇತ್ತೀಚೆಗೆ ದೇಶದಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆ ನಂತರ ಈಗ ಬಿಜೆಪಿ ಗೆ ಕೊಂಚ ಮರುಜೀವ ಬಂದಂತಾಗಿದೆ.
ತ್ರಿಪುರದಲ್ಲಿ ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ 158 ರಲ್ಲಿ 157 ಸ್ಥಾನಗಳಲ್ಲಿ ಭರ್ಜರಿ ಜಯಸಾದಿಸಿದೆ.

Comments