ಭಾರತ, ಚೀನಾ ಅಭಿವೃದ್ಧಿಶೀಲ ದೇಶಗಳಲ್ಲ, ಇನ್ನು ಮುಂದೆ ಯಾವುದೇ ಪ್ರಯೋಜನ ಪಡೆಯಲು ಬಿಡುವುದಿಲ್ಲ; ಟ್ರಂಪ್​

ವಾಷಿಂಗ್ಟನ್​: ಭಾರತ ಮತ್ತು ಚೀನಾ ಇನ್ನು ಮುಂದೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲ ಮತ್ತು ಅಭಿವೃದ್ಧಿಶೀಲ ದೇಶಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವುಗಳು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಅನುಕೂಲ ಪಡೆದುಕೊಳ್ಳುತ್ತಿವೆ. ಇನ್ನು ಮುಂದೆ ಆ ಪ್ರಯೋಜ
ಜುಲೈಗೂ ಮುನ್ನ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಟ್ರಂಪ್​ ಅವರು, ಜಾಗತಿಕ ವಾಣಿಜ್ಯ ನಿಯಮಗಳಿಂದ ರಿಯಾಯಿತಿ ಪಡೆಯುತ್ತಿರುವ ಚೀನಾ, ಟರ್ಕಿ ಮತ್ತು ಭಾರತದಂತಹ ದೇಶಗಳು ಅಭಿವೃದ್ಧಿಶೀಲ ದೇಶದ ಸ್ಥಾನಮಾನವನ್ನು ಹೇಗೆ ಹೊಂದುತ್ತವೆ ಎಂದು ಹೇಳಿದ್ದರುನ ಪಡೆಯಲು ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಟ್ರಂಪ್​, ಅಮೆರಿಕದ ಉತ್ಪನ್ನಗಳಿಗೆ ಭಾರತ ಅತಿಯಾದ ತೆರಿಗೆ ವಿಧಿಸಿರುವುದು ಮತ್ತು ಅಮೆರಿಕವನ್ನು 'ಸುಂಕದ ರಾಜ' (ಟಾರಿಫ್​ ಕಿಂಗ್​)​​ ಎಂದು ಬಣ್ಣಿಸಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.

Comments